ಈ ನಾವೆಲ್ ನನಗೆ ಇಷ್ಟವಾಗಿದೆ. ನನ್ನಲ್ಲಿ ಎಂದು ಕುತೂಹಲವನ್ನು ಸಹ ಮೂಡಿಸಿದೆ. ಮುಂದಿನ ಅಧ್ಯಯನಕ್ಕಾಗಿ ಕಾಯುವೆ.. ನಿಮ್ಮ ಈ ಪ್ರಯತ್ನ ಎಲ್ಲರ ಮೆಚ್ಚುಗೆಗೆ ಮತ್ತು ಸಮಾಜದ ಬದಲಾವಣೆಗೆ ಸಹಕಾರಿಯಾಗಲಿ. ಮುಂದಿನ ದಿನಗಳಲ್ಲಿ ಇನ್ನೂ ಹಲವು ವಿಷಯಗಳ ಕುರಿತು ಕಥೆ ಅಥವಾ ಕಾದಂಬರಿಗಳು ಬರೆಯಿರಿ ನಿಮ್ಮ ಬರವಣಿಗೆಯ ಮೇಲೆ ನಿಮಗೆ ವಿಶ್ವಾಸವಿರಲಿ.
Liked it!
LIKENo replies. Be the first!